ಹಾಯ್...

ಇದೆಂತ ಬ್ಲಾಗ್ ಹೇಳಿ ನೋಡ್ತಾ ಇದ್ರಾ?!,
ಹವ್ಯಕರ ಬ್ಲಾಗ್ ಗಳನ್ ಒಂದೇ ಬ್ಲಾಗ್ ನಲ್ಲಿ ಸೇರ್ಸನ ಹೇಳಿ ಒಂದು ಪ್ರಯತ್ನ ಮಾಡ್ತಾ ಇದ್ದಿ(ಫೇಸ್ಬುಕ್ ಅಲ್ಲಿ ಇದ್ದಂಗೆಯ ಅಥವಾ  ಫೇಸ್ಬುಕ್ದೇ ಕಾಪಿ ಹೇಳಿ ಬೇಕಾದ್ರೂ ಹೇಳಲಕ್ಕು).ಇಲ್ಲಿ  ಸ್ಪೆಷಲ್ ಏನಪ್ಪಾ ಅಂದ್ರೆ Gadget ಸಹಾಯ ದಿಂದ ಯಾರ್ಯಾರ್ ಬ್ಲಾಗ್ ಅಪ್ಡೇಟ್ ಇದ್ದು ಹೇಳಿ ಗೊತ್ತಾಕ್ತು ಮತ್ತೆ ಓದಲು ಸುಲಭ ಆಕ್ತು.
ನಿಂಗಳ ಅಭಿಪ್ರಾಯ, ಸಲಹೆ  ಮತ್ತೆ  ನಿಂಗೊಕ್ಕೆ ಗೊತ್ತಿಪ್ಪೋರ ಬ್ಲಾಗ್ ಗಳಿದ್ರೆ  ತಿಳ್ಸಿ....

ವೆಬ್ ಸೈಟ್ ಗಳು