ಹಾಯ್...

ಇದೆಂತ ಬ್ಲಾಗ್ ಹೇಳಿ ನೋಡ್ತಾ ಇದ್ರಾ?!,
ಹವ್ಯಕರ ಬ್ಲಾಗ್ ಗಳನ್ ಒಂದೇ ಬ್ಲಾಗ್ ನಲ್ಲಿ ಸೇರ್ಸನ ಹೇಳಿ ಒಂದು ಪ್ರಯತ್ನ ಮಾಡ್ತಾ ಇದ್ದಿ(ಫೇಸ್ಬುಕ್ ಅಲ್ಲಿ ಇದ್ದಂಗೆಯ ಅಥವಾ  ಫೇಸ್ಬುಕ್ದೇ ಕಾಪಿ ಹೇಳಿ ಬೇಕಾದ್ರೂ ಹೇಳಲಕ್ಕು).ಇಲ್ಲಿ  ಸ್ಪೆಷಲ್ ಏನಪ್ಪಾ ಅಂದ್ರೆ Gadget ಸಹಾಯ ದಿಂದ ಯಾರ್ಯಾರ್ ಬ್ಲಾಗ್ ಅಪ್ಡೇಟ್ ಇದ್ದು ಹೇಳಿ ಗೊತ್ತಾಕ್ತು ಮತ್ತೆ ಓದಲು ಸುಲಭ ಆಕ್ತು.
ನಿಂಗಳ ಅಭಿಪ್ರಾಯ, ಸಲಹೆ  ಮತ್ತೆ  ನಿಂಗೊಕ್ಕೆ ಗೊತ್ತಿಪ್ಪೋರ ಬ್ಲಾಗ್ ಗಳಿದ್ರೆ  ತಿಳ್ಸಿ....

17 comments:

ಈಶ್ವರ said...

Thumba kushiyada vishya:) Thanks

HegdeG said...

Olle kelsa, thanks.

ಚುಕ್ಕಿಚಿತ್ತಾರ said...

yangankra bhaaree khushiyaatu...:)

ಮನಮುಕ್ತಾ said...

ಅರೆ ವಾಹ್..!ಚೊಲೊ ಕೆಲ್ಸನೆಯ..ಭಾರಿ ಖುಶಿ ಅತು..

prashasti said...

ಯನ್ನೆಸ್ರು ಪ್ರಶಸ್ತಿ ಹೇಳಿ. ಸಾಗರದವ.ಈ ತರಹದ ಬ್ಲಾಗು ನೋಡಿ ಖುಶಿ ಆತು. ಯಂದೊಂದು ಬ್ಲಾಗಿದ್ದು. ಅದರ ಲಿಂಕಿದು
http://prashasti-prashantavanam.blogspot.com

admin said...

@IKB,HegdeG,ಚುಕ್ಕಿಚಿತ್ತಾರ,ಮನಮುಕ್ತಾ,prashasti
ಧನ್ಯವಾದಗಳು...
@prashasti ನಿಮ್ಮ ಬ್ಲಾಗ್ ಈಗಾಗಲೇ ಲಿಸ್ಟ್ ಅಲ್ಲಿ ಇದ್ದು(ಬ್ಲಾಗುಗಳು -೨):-)

Veerabhadra S Hegde said...

Mast iddu . :)
Yochane mattu adanna kaarya roopakke tanda reeti yeradu abhinaarhavaadaddu :)
Nanna Blogina linku.
www.publicitygashte.blogspot.com

admin said...

@Veerabhadra S Hegde
ಧನ್ಯವಾದಗಳು...
ನಿಮ್ಮ ಬ್ಲಾಗ್ ಈಗಾಗಲೇ ಲಿಸ್ಟ್ ಅಲ್ಲಿ ಇದ್ದು.:-)

Satish MR said...

http://havyakapaaka.blogspot.in/ na add madi..elrigu use agtu...thanks..

admin said...

@Satish MR
ಖಂಡಿತವಾಗಿ ಸೇರಸ್ತಿ..:)

ರಾಘವೇಂದ್ರ ಹೆಗಡೆ said...

ಒಳ್ಳೆ ಕೆಲಸ ಮಾಡಿದ್ರಿ.. :-)
ಮಸ್ತಿದ್ದು ಈ ಗ್ರೂಪ್ ಬ್ಲಾಗು.
ನನ್ನ್ ಬ್ಲಾಗನ್ನು ಸೇರ್ಸಿಟ್ಟದ್ದಕ್ಕೆ ಥ್ಯಾಂಕ್ಸ್ :)

Dileep Hegde said...

ಶಹಬ್ಬಾಸ್.. ಒಳ್ಳೆ ಕೆಲಸ.. ಯನ್ ಬ್ಲಾಗ್ ಸೇರ್ಸಿದ್ದಕ್ಕೆ ಒಂದ್ ಸಲಾಮು...

Anonymous said...

ಈ ಬ್ಲಾಗ್ ನೋಡಿ ಸಂತೋಷ ಆತು. ಇದರಲ್ಲಿ ನನ್ನ ಬ್ಲಾಗ್ ಹೆಸರೂ ಸೇರ್ಪಡೆ ಮಾಡಿದ್ದಕ್ಕೆ ಧನ್ಯವಾದ
ಮಾಲಾ

moorthyderaje said...

please Visit "SamaSaamPrathi.blogspot.com" and "DeseeSaamPrathi.Blogspot.com"
-moorthy deraje

Unknown said...
This comment has been removed by the author.
Sachin Bhat said...
This comment has been removed by the author.
Sachin Bhat said...

Havyakara blogs ella onde kade nodi khushi aatu...
nandoo ondu blog iddu.
http://www.sachinsbhat.blogspot.in/

ವೆಬ್ ಸೈಟ್ ಗಳು