ಇದೆಂತ ಬ್ಲಾಗ್ ಹೇಳಿ ನೋಡ್ತಾ ಇದ್ರಾ?!,
ಹವ್ಯಕರ ಬ್ಲಾಗ್ ಗಳನ್ ಒಂದೇ ಬ್ಲಾಗ್ ನಲ್ಲಿ ಸೇರ್ಸನ ಹೇಳಿ ಒಂದು ಪ್ರಯತ್ನ ಮಾಡ್ತಾ ಇದ್ದಿ(ಫೇಸ್ಬುಕ್ ಅಲ್ಲಿ ಇದ್ದಂಗೆಯ ಅಥವಾ ಫೇಸ್ಬುಕ್ದೇ ಕಾಪಿ ಹೇಳಿ ಬೇಕಾದ್ರೂ ಹೇಳಲಕ್ಕು).ಇಲ್ಲಿ ಸ್ಪೆಷಲ್ ಏನಪ್ಪಾ ಅಂದ್ರೆ Gadget ಸಹಾಯ ದಿಂದ ಯಾರ್ಯಾರ್ ಬ್ಲಾಗ್ ಅಪ್ಡೇಟ್ ಇದ್ದು ಹೇಳಿ ಗೊತ್ತಾಕ್ತು ಮತ್ತೆ ಓದಲು ಸುಲಭ ಆಕ್ತು.
ನಿಂಗಳ ಅಭಿಪ್ರಾಯ, ಸಲಹೆ ಮತ್ತೆ ನಿಂಗೊಕ್ಕೆ ಗೊತ್ತಿಪ್ಪೋರ ಬ್ಲಾಗ್ ಗಳಿದ್ರೆ ತಿಳ್ಸಿ....

17 comments:
Thumba kushiyada vishya:) Thanks
Olle kelsa, thanks.
yangankra bhaaree khushiyaatu...:)
ಅರೆ ವಾಹ್..!ಚೊಲೊ ಕೆಲ್ಸನೆಯ..ಭಾರಿ ಖುಶಿ ಅತು..
ಯನ್ನೆಸ್ರು ಪ್ರಶಸ್ತಿ ಹೇಳಿ. ಸಾಗರದವ.ಈ ತರಹದ ಬ್ಲಾಗು ನೋಡಿ ಖುಶಿ ಆತು. ಯಂದೊಂದು ಬ್ಲಾಗಿದ್ದು. ಅದರ ಲಿಂಕಿದು
http://prashasti-prashantavanam.blogspot.com
@IKB,HegdeG,ಚುಕ್ಕಿಚಿತ್ತಾರ,ಮನಮುಕ್ತಾ,prashasti
ಧನ್ಯವಾದಗಳು...
@prashasti ನಿಮ್ಮ ಬ್ಲಾಗ್ ಈಗಾಗಲೇ ಲಿಸ್ಟ್ ಅಲ್ಲಿ ಇದ್ದು(ಬ್ಲಾಗುಗಳು -೨):-)
Mast iddu . :)
Yochane mattu adanna kaarya roopakke tanda reeti yeradu abhinaarhavaadaddu :)
Nanna Blogina linku.
www.publicitygashte.blogspot.com
@Veerabhadra S Hegde
ಧನ್ಯವಾದಗಳು...
ನಿಮ್ಮ ಬ್ಲಾಗ್ ಈಗಾಗಲೇ ಲಿಸ್ಟ್ ಅಲ್ಲಿ ಇದ್ದು.:-)
http://havyakapaaka.blogspot.in/ na add madi..elrigu use agtu...thanks..
@Satish MR
ಖಂಡಿತವಾಗಿ ಸೇರಸ್ತಿ..:)
ಒಳ್ಳೆ ಕೆಲಸ ಮಾಡಿದ್ರಿ.. :-)
ಮಸ್ತಿದ್ದು ಈ ಗ್ರೂಪ್ ಬ್ಲಾಗು.
ನನ್ನ್ ಬ್ಲಾಗನ್ನು ಸೇರ್ಸಿಟ್ಟದ್ದಕ್ಕೆ ಥ್ಯಾಂಕ್ಸ್ :)
ಶಹಬ್ಬಾಸ್.. ಒಳ್ಳೆ ಕೆಲಸ.. ಯನ್ ಬ್ಲಾಗ್ ಸೇರ್ಸಿದ್ದಕ್ಕೆ ಒಂದ್ ಸಲಾಮು...
ಈ ಬ್ಲಾಗ್ ನೋಡಿ ಸಂತೋಷ ಆತು. ಇದರಲ್ಲಿ ನನ್ನ ಬ್ಲಾಗ್ ಹೆಸರೂ ಸೇರ್ಪಡೆ ಮಾಡಿದ್ದಕ್ಕೆ ಧನ್ಯವಾದ
ಮಾಲಾ
please Visit "SamaSaamPrathi.blogspot.com" and "DeseeSaamPrathi.Blogspot.com"
-moorthy deraje
Havyakara blogs ella onde kade nodi khushi aatu...
nandoo ondu blog iddu.
http://www.sachinsbhat.blogspot.in/
Post a Comment